Thursday, March 31, 2011

ಬುನ್ಸೆನ್ ಬರ್ನರ್

ನೀವು ವಿಜ್ಞಾನದ  ವಿದ್ಯಾರ್ಥಿಯಾಗಿದ್ದರೆ ಬುನ್ಸೆನ್ ಬರ್ನರ್ ನಿಮಗೆ ತಿಳಿದೇ ಇರುತ್ತೆ . ಮರೆತ್ತಿದ್ದವರಿಗಾಗಿ ಕೆಳಗೆ ಚಿತ್ರ ನೋಡಿದರೆ ನೆನಪಾಗಬಹುದು. ಇವತ್ತು ಅದೂ ಇದೂ ತಡಕಾಡಲು ಗೂಗಲ್ ಕೊಂಡಿಯನ್ನು ತೆರೆದಾಗ ಕಂಡಿದ್ದು ಬುನ್ಸೆನ್ ಬರ್ನರ್ ಕಂಡುಹಿಡಿದ ರಾಬರ್ಟ್ ಬುನ್ಸೆನ್ ನ ಜನ್ಮ ದಿನವನ್ನು ನೆನಪಿಸುವ ಗೂಗಲ್ ಚಿತ್ರ. ರಸಾಯನಶಾಸ್ತ್ರ ಪ್ರಯೋಗಶಾಲೆಯಲ್ಲಿ ಬುನ್ಸೆನ್ ಬರ್ನರ್ ಉಪಯೋಗಿಸಿದ್ದ ನೆನಪಾಯಿತು.


No comments: