ಸದ್ಯಕ್ಕೆ ನಾನು ತುಂಬಾ ಇಷ್ಟಪಡುತ್ತಿರುವ ಹಾಡು ಅಂದ್ರೆ "ಗಾಳಿಯೇ ನೋಡು ಬಾ" ಫ್ರಂ ಸಂಚಾರಿ ಮೂವಿ. ಈ ಹಾಡಲ್ಲಿ ತುಂಬಾ ಚೆನ್ನಾಗಿರುವ ಸಾಹಿತ್ಯ ಇದೆ. ಸಾಹಿತ್ಯಕ್ಕೆ ಸರಿಹೊಂದುವ ಉತ್ತಮವಾದ ಟ್ಯೂನ್ ಇದೆ. ಮತ್ತೊಮ್ಮೆ ಜಯಂತ್ ಕಾಯ್ಕಿಣಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. Hats off to him and composer Arjun.
No comments:
Post a Comment