ಸಂಜೆ ಇನ್ನಷ್ಟು ರಂಗಾಗಿರುತ್ತಿತ್ತು
ಬೆಳದಿಂಗಳು ಇನ್ನಷ್ಟು ತಂಪಾಗಿರುತ್ತಿತ್ತು
ಪ್ರಕೃತಿ ಇನ್ನಷ್ಟು ಹಸಿರಾಗುತ್ತಿತ್ತು
ದಾರಿ ಇನ್ನಷ್ಟು ಸವೆಯುತ್ತಿತ್ತು
ಸಮಯ ಇನ್ನಷ್ಟು ಸರಿಯುತ್ತಿತ್ತು
ಮನಸ್ಸು ಇನ್ನಷ್ಟು ಅರಳುತ್ತಿತ್ತು
ಜೀವನ ಇನ್ನಷ್ಟು ಹೊಳೆಯುತ್ತಿತ್ತು
ಪ್ರೀತಿ ಇನ್ನಷ್ಟು ಬೆಳೆಯುತ್ತಿತ್ತು
No comments:
Post a Comment