ಇಂದು ನಟ ಸಾರ್ವಭೌಮ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ವಿಜೇತ ಡಾ|| ರಾಜಕುಮಾರ್ ಅವರ ೮೧ನೆ ಹುಟ್ಟಿದ ದಿನ. ಕರ್ನಾಟಕದ, ಕನ್ನಡದ ಸಾಂಸ್ಕೃತಿಕ ರಾಯಭಾರಿ. ಕನ್ನಡಿಗರಿಗೆ ತನ್ನ ಅತ್ಯುತ್ತಮ ಅಭಿನಯ ಹಾಗು ಎಂದೂ ಮರೆಯಲಾಗದಂತಹ ಚಲನಚಿತ್ರಗಳನ್ನು ಕೊಟ್ಟ ದೈತ್ಯ ಪ್ರತಿಭೆ. ತನ್ನ ವಿನಯ, ಸರಳತೆಗಳಿಂದ ಎಲ್ಲರಿಗೂ ಮಾದರಿಯಾದ ಕಲಾವಿದ. ಎಲ್ಲರಿಗು ಅಣ್ಣಾವ್ರ ಹುಟ್ಟಿದ ಹಬ್ಬದ ಶುಭಾಶಯಗಳು.
1 comment:
ನಿಜಕ್ಕೂ ಅಣ್ಣಾವ್ರು ಕನ್ನಡ ನಾಡು ಕಂಡ ಅತ್ಯದ್ಬುತ ಕಲಾವಿದ.ಮುಂದಿನ ಪೀಳಿಗೆಯು ಸಹ ನೆನೆಯುವನ್ತಾಗಬೇಕು. ಅಣ್ಣಾವ್ರು ಮತ್ತೊಮ್ಮೆ ಕನ್ನಡ ನಾಡಲ್ಲಿ ಹುಟ್ಟಿಬರಲಿ.
Post a Comment