ವಿಶ್ವ ಕಪ್ ಶುರುವಾಗ್ತಾ ಇದೆ. ನನ್ನ ಹತ್ತಿರ ಟಿವಿ ಇಲ್ಲ. so ಖರೀದಿ ಮಾಡೋಣ ಅಂತ ಎರಡು ವಾರದಿಂದ ಸುಮಾರು showroom ಗಳನ್ನು ಸಂದರ್ಶಿಸಿ ಆಯಿತು. ನಿನ್ನೆ ಅಂತು ಮನಸ್ಸು ಒಪ್ಪುವ ಟಿವಿ ಸಿಕ್ತು. ಜೊತೆಗೆ ಒಂದು ಟೇಬಲ್, ಒಂದು ಬೀನ್ ಬ್ಯಾಗ್ ಕೂಡ ತಂದಿದೀನಿ. ಇಷ್ಟೆಲ್ಲಾ ಖರೀದಿಸಿ ತರೋ ಹೊತ್ತಿಗೆ ಮಧ್ಯಾನ್ಹ ೨:೩೦ ಆಗಿತ್ತು. ಆದರೆ ನಾನು ಅಂದುಕೊಂಡಂತೆ ಕೆಲಸಗಳು ಮುಗಿದಿದ್ದರಿಂದ ಒಂದು ನೆಮ್ಮದಿ. ರಾತ್ರೆ ಅನುಷಾ ಮದುವೆ ಆರತಕ್ಷತೆ ಹೋಗಿ ಬಂದಿದ್ದಾಯಿತು. ಇವತ್ತು cleaning, washing, ಎಲ್ಲ ಕೆಲಸ ಮುಗಿಸಿ ಆರಾಮಾಗಿ ಕುಳಿತಿದೀನಿ. ಇವತ್ತು ಸಂಜೆ ಬ್ರಯಾನ್ ಆಡಮ್ಸ್ concert ಗೆ ಹೋಗಬೇಕು. ಇನ್ನು ಅಡಿಗೆ ಆಗಿಲ್ಲ. ಹೊಟ್ಟೆ ಬೇರೆ ತಾಳ ಹಾಕ್ತ ಇದೆ. ಇನ್ನು ಆ ಕೆಲಸ ಶುರು ಮಾಡಬೇಕು. ಓಕೆ ಬೈ ಬೈ.