Saturday, September 4, 2010

ಭ್ರಮೆ......

ನೀ ನಿಲುಕದ ದೂರದಲ್ಲಿ
ಮಿನುಗುವ ನಕ್ಷತ್ರ
ಪ್ರೀತಿಯ ಕನ್ನಡಿಯಲ್ಲಿ
ನಿನ್ನ ಬಿಂಬ ನೋಡಿ
ಬಂಧಿಸಿದಂತೆ
ಹರುಷಗೊಂಡಿದ್ದೆ......